ವಸಂತಿ ಕಾಂಚನ್

Update: 2018-06-06 15:16 GMT

ಮಂಗಳೂರು, ಜೂ.6: ಬೈಕಂಪಾಡಿ ಸಮೀಪದ ಮೀನಕಳಿಯದ ಗಂಟಮನೆಯ ನಿವಾಸಿ ಹೊಸಬೆಟ್ಟು ದಿ. ಜೀನಪ್ಪ ಡಿ. ಕಾಂಚನ್ ಅವರ ಪತ್ನಿ ವಸಂತಿ ಜೆ. ಕಾಂಚನ್ (95) ಸೋಮವಾರ ನಿಧನರಾದರು.

ಬೈಕಂಪಾಡಿ ಮಹಿಳ ಸಮಾಜದ ಹಿರಿಯ ಮಾರ್ಗದರ್ಶಕಿಯಾಗಿದ್ದ ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ