ನೂತನ ಸಚಿವರಿಗೆ ಕೊಠಡಿಗಳ ಹಂಚಿಕೆ
ಬೆಂಗಳೂರು, ಜೂ.7: ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ವಿಧಾನಸೌಧ: ಎಚ್.ಡಿ.ರೇವಣ್ಣ-ಕೊಠಡಿ ಸಂಖ್ಯೆ 316, 316ಎ, ಆರ್.ವಿ.ದೇಶಪಾಂಡೆ-314, 314 ಎ, ಬಂಡೆಪ್ಪ ಕಾಶೆಂಪೂರ-339, 339ಎ, ಡಿ.ಕೆ.ಶಿವಕುಮಾರ್-336, 336 ಎ, ಜಿ.ಟಿ.ದೇವೇಗೌಡ-344, 344ಎ, ಕೆ.ಜೆ.ಜಾರ್ಜ್-317, 317ಎ, ಡಿ.ಸಿ.ತಮ್ಮಣ್ಣ- 329, 329 ಎ.
ಮನಗೂಳಿ ಮಲ್ಲಪ್ಪ ಚನ್ನವೀರಪ್ಪ-301, 301ಎ, ಶಿವಶಂಕರರೆಡ್ಡಿ-262, 262 ಎ, ಎಸ್.ಆರ್.ಶ್ರೀನಿವಾಸ್-342, 342 ಎ, ರಮೇಶ್ ಜಾರಕಿಹೊಳಿ-315, 315 ಎ, ವೆಂಕಟರಾವ್ ನಾಡಗೌಡ-305, 305 ಎ, ಸಿ.ಎಸ್.ಪುಟ್ಟರಾಜು-343, 343 ಎ, ಸಾ.ರಾ.ಮಹೇಶ್-245, 245 ಎ, ಎನ್.ಮಹೇಶ್-257, 257ಎ, ವೆಂಕಟರಮಣಪ್ಪ-340, 340 ಎ, ಸಿ.ಪುಟ್ಟರಂಗಶೆಟ್ಟಿ-260, 259 ಎ, ಆರ್.ಶಂಕರ್-337, 337 ಎ, ಡಾ.ಜಯಮಾಲಾ-252, 253 ಎ.
ವಿಕಾಸಸೌಧ: ಕೃಷ್ಣಭೈರೇಗೌಡ-244, 245, ಪ್ರಿಯಾಂಕ್ ಖರ್ಗೆ-242, 243, ಯು.ಟಿ.ಖಾದರ್-344, 345, ಬಿ.ಝೆಡ್.ಝಮೀರ್ ಅಹ್ಮದ್ ಖಾನ್-342, 343, ಶಿವಾನಂದ ಪಾಟೀಲ್-143, 146, ರಾಜಶೇಖರ ಪಾಟೀಲ್-141, 142.