×
Ad

ಎನ್‌ಐಓಎಸ್ ಫಲಿತಾಂಶ ಪ್ರಕಟ

Update: 2018-06-07 21:46 IST

ಬೆಂಗಳೂರು, ಜೂ.7: ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಓಎಸ್) ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ವಿಭಾಗದ ಶ್ರೀರಾಂ ರಾವ್ ಉಡುಪಿ (500/461), ಸಂಜನಾ ಮಹೇಶ್(500/461) ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News