ಸೊಟೆವಿಲ್ಲೆ ಕ್ರೀಡಾಕೂಟ: ನೀರಜ್ ಚೋಪ್ರಾಗೆ ಚಿನ್ನ

Update: 2018-07-18 07:07 GMT

ಸೊಟೆವಿಲ್ಲೆ, ಜು.18: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಫ್ರಾನ್ಸ್ ನ ಸೊಟೆವಿಲ್ಲೆ  ಯಲ್ಲಿ  ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಚಿನ್ನ ಪಡೆದಿದ್ದಾರೆ.

ಚೋಪ್ರಾ 85.17 ಮೀಟರ್ ದೂರಕ್ಕೆ ಜಾವಲಿನ್ ಎಸೆದು ಚಿನ್ನ ಗಳಿಸಿದರು.  ಮೊಲ್ಡೊವಾದ ಆಂಡ್ರಿಯನ್ ಮಾರ್ಡೆರೆ 81.48 ಮೀಟರ್  ಸಾಧನೆಯೊಂದಿಗೆ ಬೆಳ್ಳಿ ಮತ್ತು  ಲಿಥುವೇನಿಯದ ಎಡಿಸ್ ಮ್ಯಾಟುಸೆವಿಶಿಯಸ್ (79.31 ಮೀ) ಕಂಚು ಪಡೆದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News