×
Ad

ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ನೇಮಕ

Update: 2018-08-07 20:30 IST

ಬೆಂಗಳೂರು, ಆ.7: ರಾಜ್ಯ ಸರಕಾರವು ಈ ಕೂಡಲೇ ಜಾರಿಗೆ ಬರುವಂತೆ ವಕೀಲರಾದ ಎನ್.ದಿನೇಶ್‌ ರಾವ್‌ರನ್ನು ಧಾರವಾಡದ ಹೈಕೋರ್ಟ್ ಪೀಠ, ಸಂದೇಶ್ ಜೆ.ಚೌಟರನ್ನು ಕಲ್ಬುರ್ಗಿ ಹೈಕೋರ್ಟ್ ಪೀಠ ಹಾಗೂ ನಿತೀನ್ ರಮೇಶ್‌ರನ್ನು ಬೆಂಗಳೂರಿನ ಹೈಕೋರ್ಟ್‌ಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News