ಫಾತಿಮಾ ಪರ್ತಿಪ್ಪಾಡಿ

Update: 2018-08-09 17:29 GMT

ವಿಟ್ಲ, ಆ.9: ವಿಟ್ಲ ಪರ್ತಿಪ್ಪಾಡಿ ನಿವಾಸಿ ದಿವಂಗತ ಫಕೀರ ಬ್ಯಾರಿಯವರ ಪತ್ನಿ ಫಾತಿಮಾ (90) ಮಂಗಳವಾರ ಬೆಳಗ್ಗೆ ನಿಧನರಾದರು.

ಮೃತರು ನಾಲ್ವರು ಪುತ್ರರು, ಏಳು ಪುತ್ರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ