ಗುರುರಾಜ ಪಿ.ರಾವ್

Update: 2018-08-14 18:40 GMT

ಉಡುಪಿ, ಆ.14: ಕಿನ್ನಿಮುಲ್ಕಿ ನಿವಾಸಿ ಗುರುರಾಜ ಪಿ. ರಾವ್ (62) ಇವರು ಹೃದಯಾಘಾತದಿಂದ ರವಿವಾರ ನಿಧನರಾದರು.

ಲಿಪ್ಟ್‌ಡ್ ಬ್ರುಕ್ ಬೊಂಡ್ ಕಂಪೆನಿಯಲ್ಲಿ ಹಿರಿಯ ಪ್ರಬಂಧಕರಾಗಿ 32 ವರ್ಷ ದೀರ್ಘ ಸೇವೆಯನ್ನು ಸಲ್ಲಿಸಿದ್ದ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ