ಪತ್ರಕರ್ತ ಇಸ್ಮಾಯೀಲ್ ಶಾಫಿ

Update: 2018-08-17 07:08 GMT

ಮಂಗಳೂರು, ಆ.17: ಹಿರಿಯ ಪತ್ರಕರ್ತ, ಬರಹಗಾರ ಕೊಣಾಜೆ ವಿಶ್ವವಿದ್ಯಾನಿಲಯದ ಸಮೀಪದ ಕುಂಟಲ್‌ಗಿರಿ ಶಾಫಿ ಕಾಂಪೌಂಡ್ ನಿವಾಸಿ ಇಸ್ಮಾಯೀಲ್ ಶಾಫಿ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಇಶಾ ಪತ್ರಿಕೆಯ ಸಂಪಾದಕರಾಗಿದ್ದ ಇಸ್ಮಾಯೀಲ್ ಶಾಫಿ ಅವರು ಎಸ್ಕೆಎಸ್ಸೆಮ್ ಕೇಂದ್ರ ಮುಖಂಡರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ