×
Ad

ಮುಖ್ಯ ಮಾಹಿತಿ ಆಯುಕ್ತರಾಗಿ ಎಲ್.ಕೃಷ್ಣಮೂರ್ತಿ ಅಧಿಕಾರ ಸ್ವೀಕಾರ

Update: 2018-09-06 19:58 IST

ಬೆಂಗಳೂರು, ಸೆ.6: ರಾಜ್ಯದ ಮಾಹಿತಿ ಆಯುಕ್ತ ಎಲ್.ಕಷ್ಣಮೂರ್ತಿ ಇಂದು ಮಧ್ಯಾಹ್ನ ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಆಧಿಕಾರ ಸ್ವೀಕರಿಸಿದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News