×
Ad

ರೈತರ ಸಾಲ ಮನ್ನಾ: 1495 ಕೋಟಿ ರೂ. ಬಿಡುಗಡೆ

Update: 2018-09-14 20:04 IST

ಬೆಂಗಳೂರು, ಸೆ.14: ರೈತರ ಸಾಲ ಮನ್ನಾ ಯೋಜನೆಯ ಅವಕಾಶ ಕಲ್ಪಿಸಿರುವ 4 ಸಾವಿರ ಕೋಟಿ ರೂ. ಗಳ ಪೈಕಿ ಎರಡನೆ ಕಂತಿನಲ್ಲಿ 1495.65 ಕೋಟಿ ರೂ.ಗಳನ್ನು ಅಪೆಕ್ಸ್ ಬ್ಯಾಂಕಿಗೆ ಸಹಾಯಧನ ಒದಗಿಸುತ್ತಿರುವ ಸಾಲದ ಮೇಲೆ ವಿಧಿಸಬಹುದಾದ ಷರತ್ತು ಮತ್ತು ನಿಬಂಧನೆಗಳನ್ನು ಬಾಕಿ ಇರಿಸಿ ರಾಜ್ಯ ಸರಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News