ಹಾಂಕಾಂಗ್ 191/2

Update: 2018-09-18 18:43 GMT

ಹಾಂಕಾಂಗ್ , ಸೆ.19: ಏಶ್ಯ ಕಪ್ ಕ್ರಿಕೆಟ್ ಟೂರ್ನಮೆಂಟ್ ನ ಪಂದ್ಯದಲ್ಲಿ  ಭಾರತದ ವಿರುದ್ಧ ಗೆಲುವಿಗೆ 286 ರನ್ ಗಳ ಸವಾಲು ಪಡೆದ ಹಾಂಕಾಂಗ್ ತಂಡ 39 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 191 ರನ್ ಗಳಿಸಿದೆ.

ಆರಂಭಿಕ ದಾಂಡಿಗರಾದ ನಿಝಾಕತ್ ಖಾನ್ (92) ಮತ್ತು ನಾಯಕ ಅಂಶುಮಾನ್ ರಾತ್ (73) ಔಟಾಗಿದ್ದಾರೆ. ಚೊಚ್ಚಲ ಪಂದ್ಯವನ್ನಾಡುತ್ತಿರುವ ಎಡಗೈ ವೇಗಿ ಖಲೀಲ್ ಅಹ್ಮದ್ ಅವರು ನಿಝಾಕತ್ ಖಾನ್ ರನ್ನು ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿದರು.

ರಾತ್ ಅವರು ಕುಲ್ ದೀಪ್ ಯಾದವ್ ಎಸೆತದಲ್ಲಿ ರೋಹಿತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News