ಪೋರ್ಚುಗಲ್ ನ ಫುಟ್ಬಾಲ್ ಸ್ಟಾರ್ ರೊನಾಲ್ಡೊ ವಿರುದ್ಧ ಅತ್ಯಾಚಾರ ಆರೋಪ

Update: 2018-09-29 07:36 GMT

ಲಿಸ್ಬನ್ , ಸೆ. 29: ಪೋರ್ಚುಗಲ್ ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.

2009ರಲ್ಲಿ ಲಾಸ್ ವೇಗಸ್ ನ ಹೋಟೆಲ್ ನಲ್ಲಿ ತನ್ನ ಮೇಲೆ ರೊನಾಲ್ಡೊ ಅತ್ಯಾಚಾರ ನಡೆಸಿರುವುದಾಗಿ  ಮಹಿಳೆಯೊಬ್ಬಳು   ಆರೋಪಿಸಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ರೊನಾಲ್ಡೊ 375.000 ಯುಎಸ್ ಡಾಲರ್ ಹಣ ನೀಡಿರುವುದಾಗಿ  ಜರ್ಮನಿ  ಮಾಧ್ಯಮ ಔಟ್ಲೆಟ್ ಡೆರ್ ಸ್ಪೀಗೆಲ್ ವರದಿ ಮಾಡಿದೆ.  ಆದರೆ ರೊನಾಲ್ಡೊ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಅವರ ವಕೀಲರು ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News