ಧೀರಜ್ ಜೈನ್

Update: 2018-10-10 17:14 GMT

ಮೂಡುಬಿದಿರೆ, ಅ.10: ವಾಲ್ಪಾಡಿ ನಿವಾಸಿ, ಪೋಟೋಗ್ರಾಫರ್, ಧೀರಜ್ ಜೈನ್(35) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಅವರು ಮೂಡುಬಿದಿರೆ ವಲಯದ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಸಕ್ರೀಯ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ