ಭಾರತಕ್ಕೆ 5ನೇ ಸ್ಥಾನ

Update: 2018-10-12 19:01 GMT

ದುಬೈ, ಅ.12: ಐಸಿಸಿ ಮಹಿಳಾ ಟ್ವೆಂಟಿ-20 ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ಭಾರತ ಐದನೇ ಸ್ಥಾನ ಪಡೆದಿದೆ.

 ಶುಕ್ರವಾರ ಪ್ರಕಟಗೊಂಡಿರುವ ರ್ಯಾಂಕಿಂಗ್‌ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯ ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ. ಅಗ್ರ 10 ತಂಡಗಳ ರ್ಯಾಂಕಿಂಗ್ ವಿವರ ಇಂತಿವೆ. ಆಸ್ಟ್ರೇಲಿಯ (1), ನ್ಯೂಝಿಲೆಂಡ್ (2), ಇಂಗ್ಲೆಂಡ್(3), ವೆಸ್ಟ್‌ಇಂಡೀಸ್ (4), ಭಾರತ (5), ದಕ್ಷಿಣ ಆಫ್ರಿಕ(6), ಪಾಕಿಸ್ತಾನ(7), ಶ್ರೀಲಂಕಾ(8), ಬಾಂಗ್ಲಾದೇಶ(9) ಮತ್ತು ಐರ್ಲೆಂಡ್(10).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News