ಭಾರತ -ಚೀನಾ ಫುಟ್ಬಾಲ್ ಪಂದ್ಯ 0-0 ಡ್ರಾ

Update: 2018-10-13 19:06 GMT

ಬೀಜಿಂಗ್,ಅ.13: ಭಾರತ ಮತ್ತು ಚೀನಾ ತಂಡಗಳ ನಡುವೆ ಶನಿವಾರ ಇಲ್ಲಿ ನಡೆದ ಅಂತರ್‌ರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯ ಗೋಲುರಹಿತ(0-0) ಡ್ರಾದಲ್ಲಿ ಕೊನೆಗೊಂಡಿದೆ. 21 ವರ್ಷಗಳ ಬಳಿಕ ಉಭಯ ತಂಡಗಳ ನಡುವೆ ಫುಟ್ಬಾಲ್ ಪಂದ್ಯ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News