ಐರಿಷ್ ಬರಹಗಾರ್ತಿ ಅನ್ನಾ ಬರ್ನ್ಸ್ ಗೆ ‘ಮ್ಯಾನ್ ಬೂಕರ್’ ಪ್ರಶಸ್ತಿ

Update: 2018-10-17 05:52 GMT

ಹೊಸದಿಲ್ಲಿ, ಅ.17: ಈ ಬಾರಿಯ ಪ್ರತಿಷ್ಠಿತ ‘ಮ್ಯಾನ್ ಬೂಕರ್’ ಪ್ರಶಸ್ತಿಯನ್ನು ಐರಿಷ್ ಬರಹಗಾರ್ತಿ ಅನ್ನಾ ಬರ್ನ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಅವರ ‘ಮಿಲ್ಕ್ ಮ್ಯಾನ್’ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ.

“ಇಂತಹದ್ದೊಂದನ್ನು ಇದಕ್ಕೂ ಮೊದಲು ನಮ್ಮಲ್ಲಿ ಯಾರೊಬ್ಬರೂ ಓದಿಲ್ಲ” ಎಂದು ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ಕ್ವೇಮ್ ಆಂಟನಿ ಹೇಳಿದರು. ಈ ಪ್ರಶಸ್ತಿ ಗೆದ್ದ ಪ್ರಪ್ರಥಮ ಐರಿಷ್ ಬರಹಗಾರ್ತಿಯಾಗಿದ್ದಾರೆ ಅನ್ನಾ ಬರ್ನ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News