ರಾಜಾಜಿನಗರ: ಮಲಬಾರ್ ಗೋಲ್ಡ್ ನಿಂದ ಆಭರಣ ಪ್ರದರ್ಶನ

Update: 2018-11-27 16:40 GMT

ಬೆಂಗಳೂರು, ನ.27: ಪ್ರತಿಷ್ಠಿತ ಆಭರಣ ಮಳಿಗೆ ಮಲಬಾರ್ ಗೋಲ್ಡ್ ಅಂಡ್ ಜ್ಯುವೆಲ್ಸ್ ಸಂಸ್ಥೆ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಅತ್ಯಾಧುನಿಕ ಶೋ ರೂಂನಲ್ಲಿ ಕಲಾತ್ಮಕ ಬ್ರಾಂಡೆಡ್ ಆಭರಣ ಪ್ರದರ್ಶನ ಆರಂಭಿಸಿದೆ.

ಪರಿಣತ ವಿನ್ಯಾಸಕಾರರು ವಿನ್ಯಾಸಗೊಳಿಸಿರುವ ವಿವಿಧ ಆಭರಣಗಳು ಪ್ರದರ್ಶನದಲ್ಲಿವೆ. ಎಲ್ಲ ಕಾಲಕ್ಕೂ ಸರಿಹೊಂದುವ, ಸಮಾರಂಭಗಳಿಗೆ ಸೂಕ್ತವಾಗಿ ಹೊಂದಿಕೆಯಾಗುವ ಆಭರಣಗಳು ಗ್ರಾಹಕರಿಗೆ ಲಭ್ಯವಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News