ಐಸಿಸಿ ಸಿಇಒ ಸ್ಥಾನಕ್ಕೆಮನು ಸಾವ್ನಿ ನೇಮಕ

Update: 2019-01-15 18:42 GMT

ದುಬೈ, ಜ.15: ಅಂತರ್‌ರಾಷ್ಟ್ರೀಯಕ್ರಿಕೆಟ್‌ಸಮಿತಿಯನೂತನ ಕಾರ್ಯನಿರ್ವಾಹಕಅಕಾರಿಯಾಗಿ ಮನುಸಾವ್ನಿಅವರನ್ನುನೇಮಿಸಿಐಸಿಸಿಮಂಗಳವಾರಆದೇಶಿಸಿದೆ.

ಸಿಂಗಪೂರ್‌ಸ್ಪೋರ್ಟ್ಸ್‌ಹಬ್‌ನಮಾಜಿ ಸಿಇಒ ಹಾಗೂಇಎಸ್‌ಪಿಎನ್‌ಸ್ಟಾರ್‌ಸ್ಪೋರ್ಟ್ಸ್‌ನವ್ಯವಸ್ಥಾಪಕನಿರ್ದೇಶಕರಾಗಿರುವಸಾವ್ನಿ, ಮುಂಬರುವೆಬ್ರವರಿಯಲ್ಲಿಐಸಿಸಿಗೆಸೇರಿಕೊಳ್ಳಲಿದ್ದು, ಪುರುಷರವಿಶ್ವಕಪ್‌ಪಂದ್ಯಾವಳಿಯಬಳಿಕಜುಲೈನಲ್ಲಿಡೇವಿಡ್‌ರಿಚರ್ಡ್ಸ್‌ನ್‌ಅವರಿಂದಔಪಚಾರಿಕವಾಗಿ ಅಕಾರಸ್ವೀಕರಿಸಲಿದ್ದಾರೆ.

ಐಸಿಸಿಯಅಧ್ಯಕ್ಷಶಶಾಂಕ್‌ಮನೋಹರ್‌ಹಾಗೂನಾಮನಿರ್ದೇಶನಸಮಿತಿಯನೇಮಕಾತಿಪ್ರಕ್ರಿಯೆಯಬಳಿಕಐಸಿಸಿಮಂಡಳಿಈ ನೇಮಕವನ್ನುಅಂಗೀಕರಿಸಿದೆ.ಈ ಕುರಿತುಮಾತನಾಡಿರುವಐಸಿಸಿಅಧ್ಯಕ್ಷಮನೋಹರ್‌‘‘ಕ್ರಿಕೆಟ್‌ನ್ನುವಿಶ್ವವ್ಯಾಪಿಬೆಳೆಸಬೇಕೆನ್ನುವನಮ್ಮಹೊಸಗುರಿಯನ್ನುಮನು ಸಾವ್ನಿಮುನ್ನಡೆಸುವರುಹಾಗೂತಮ್ಮ22 ವರ್ಷಗಳವ್ಯಾವಹಾರಿಕಅನುಭವವನ್ನುಧಾರೆಎರೆಯಲಿದ್ದಾರೆ’’ ಎಂದುಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News