ಜೈನಾಬು

Update: 2019-03-14 16:15 GMT

ಮಂಗಳೂರು, ಮಾ.14: ಮರಹೂಂ ಹಸನಬ್ಬ ಹಾಜಿ ಪತ್ನಿ ಜೈನಾಬು (75) ಅಲ್ಪಕಾಲದ ಅಸೌಖ್ಯದಿಂದ ಉಳ್ಳಾಲದ ಸ್ವಗೃಹದಲ್ಲಿ ನಿಧನರಾದರು.

ಮೃತರು ಮೂರು ಗಂಡು ಹಾಗೂ ಏಳು ಹೆಣ್ಣುಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ