ದೇಶದ ವಿವಿಧ ರಾಜ್ಯಗಳಲ್ಲಿ ಎರಡನೇ ಹಂತದ ಮತದಾನ

Update: 2019-04-18 04:33 GMT

ಹೊಸದಿಲ್ಲಿ, ಎ.18: ಹನ್ನೊಂದು ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ಸೇರಿದಂತೆ 95 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ  ಮತದಾನ ಗುರುವಾರ ಬೆಳಗ್ಗೆ ಆರಂಭಗೊಂಡಿದೆ.

 ಕರ್ನಾಟಕದಲ್ಲಿ 14 ಕ್ಷೇತ್ರಗಳು ಸೇರಿದಂತೆ  95 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ  ನಡೆಯುತ್ತಿದೆ. .

ಕರ್ನಾಟಕ 14 , ತಮಿಳುನಾಡು 38, ಮಹಾರಾಷ್ಟ10, ಉತ್ತರ ಪ್ರದೇಶ 08 , ಅಸ್ಸಾಂ 05 , ಬಿಹಾರ 05 , ಒಡಿಶಾ 05 , ಛತ್ತೀಸ್‌ಗಢ 03,ಪ.ಬಂಗಾಳ 03, ಜಮ್ಮು-ಕಾಶ್ಮೀರ 02 , ಮಣಿಪುರ 1,ಪುದುಚೇರಿ  01 ಕ್ಷೇತ್ರಗಳಲ್ಲಿ ಮತದಾನ  ನಡೆಯುತ್ತಿದೆ. ತಮಿಳುನಾಡಿನಲ್ಲಿ 38 ಲೋಕಸಭಾ ಕ್ಷೇತ್ರಗಳ ಜತೆಗೆ 18 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News