ಡಬ್ಲ್ಯುಟಿಎ ರ್ಯಾಂಕಿಂಗ್: ಪಿಲಿಸ್ಕೋವಾ 2ನೇ ಸ್ಥಾನಕ್ಕೆ ಲಗ್ಗೆ

Update: 2019-05-21 08:46 GMT

ಪ್ಯಾರಿಸ್, ಮೇ 20: ಝೆಕ್‌ನ ಕರೋಲಿನಾ ಪಿಲಿಸ್ಕೋವಾ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಜಪಾನ್‌ನ ನಾವೊಮಿ ಒಸಾಕಾ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್ ಚಾಂಪಿಯನ್ ಸಿಮೊನಾ ಹಾಲೆಪ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಸೆರೆನಾ ವಿಲಿಯಮ್ಸ್ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಅಗ್ರ 5 ಆಟಗಾರ್ತಿಯರ ವಿವರ ಇಂತಿವೆ

1.ನಾವೊಮಿ ಒಸಾಕಾ(ಜಪಾನ್), 2.ಕರೋಲಿನಾ ಪಿಲಿಸ್ಕೋವಾ (ಝೆಕ್), 3.ಸಿಮೊನಾ ಹಾಲೆಪ್ (ರೊಮಾನಿಯಾ), 4.ಕಿಕಿ ಬೆರ್ಟೆನ್ಸ್ (ನೆದರ್‌ಲ್ಯಾಂಡ್) ಮತ್ತು 5.ಏಂಜೆಲಿಕೊ ಕೆರ್ಬೆರ್(ಜರ್ಮನಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News