ಅಮೇಠಿಯಲ್ಲಿ ರಾಹುಲ್ ಗೆ 1,300 ಮತಗಳ ಹಿನ್ನಡೆ

Update: 2019-05-23 05:29 GMT

ಹೊಸದಿಲ್ಲಿ, ಮೇ 23: ಅಮೇಠಿಯಲ್ಲಿ ಹಾಲಿ ಸಂಸದ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ  1,300 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುನ್ನಡೆ ಸಾಧಿಸಿದ್ದಾರೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News