ಬೀಫಾತುಮ್ಮ

Update: 2019-07-01 16:56 GMT

ಬಂಟ್ವಾಳ, ಜು. 1: ವಿಟ್ಲ ಸಮೀಪದ ಬೊಳಂತಿಮೊಗರು ಎಂಬಲ್ಲಿಯ ದಿ.ಉಮರಬ್ಬ ಎಂಬವರ ಪತ್ನಿ ಬೀಫಾತುಮ್ಮ (90) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ