ವಿಂಬಲ್ಡನ್: ಕ್ಯಾಬಲ್-ಫರಾಹ್‌ಗೆ ಪುರುಷರ ಡಬಲ್ಸ್ ಕಿರೀಟ

Update: 2019-07-15 03:27 GMT

  ಲಂಡನ್, ಜು: 14: ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್ ಕ್ಯಾಬೆಲ್ ಮತ್ತು ರಾಬರ್ಟ್ ಫರಾಹ್ ಪುರುಷರ ವಿಂಬಲ್ಡನ್ ಡಬಲ್ಸ್ ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ.ಜುವಾನ್ ಸೆಬಾಸ್ಟಿಯನ್ ಕ್ಯಾಬೆಲ್ ಮತ್ತು ರಾಬರ್ಟ್ ಫರಾಹ್ ಅವರು ಫ್ರಾನ್ಸ್‌ನ ನಿಕೋಲಸ್ ಮಾಹುತ್ ಮತ್ತು ರೋಜರ್ ಎಡ್ವರ್ಡ್ ವಾಸೆಲಿನ್ ವಿರುದ್ಧ 6-7(5), 7-6(5), 7-6(6), 6-7(5), 6-3 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News