ನಾಳೆ ವಿಶ್ವಾಸಮತ ಯಾಚನೆ: ಇಲ್ಲಿದೆ ವಿಧಾನಸಭೆಯ ಸಂಖ್ಯಾಬಲ

Update: 2019-07-17 12:50 GMT

ಬೆಂಗಳೂರು, ಜು.17: ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್-37, ಕಾಂಗ್ರೆಸ್-78, ಬಿಜೆಪಿ-105, ಕೆಪಿಜೆಪಿ-1, ಬಿಎಸ್ಪಿ-1, ಪಕ್ಷೇತರ-1, ಸ್ಪೀಕರ್-1 ಹಾಗೂ ನಾಮ ನಿರ್ದೇಶಿತ ಸದಸ್ಯ-1 ಸೇರಿ ಒಟ್ಟು 225 ಸಂಖ್ಯಾಬಲವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News