ಬೆಂಗಳೂರು ಕೇಂದ್ರ ವಿವಿ: ಎರಡನೆ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟ

Update: 2019-07-22 15:48 GMT

ಬೆಂಗಳೂರು, ಜು.22: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಎರಡನೆ ಸೆಮಿಸ್ಟರ್‌ನ ಪರೀಕ್ಷೆಗಳ ಫಲಿತಾಂಶವನ್ನು ವಿವಿ ವೆಬ್‌ಸೈಟ್ www.bcu.ac.in ನಲ್ಲಿ ಪ್ರಕಟಿಸಲಾಗಿದೆ.

ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ, ಬಿವಿಎ, ಬಿಎಸ್‌ಡಬ್ಲೂ, ಬಿಎಚ್‌ಎಂ, ಬಿ.ವೋಕ್(ಐಟಿ), ಬಿಎಸ್ಸಿ(ಆರ್.ಎಸ್ಸಿ), ಬಿಎಸ್ಸಿ(ಎಪ್‌ಡಿಎ), ಬಿಎಸ್ಸಿ(ಐಡಿಡಿ), ಬಿಎಎಸ್‌ಎಲ್‌ಎಪ್ ಕೋರ್ಸ್‌ಗಳ ಫಲಿತಾಂಶವನ್ನು ಪ್ರಕಟಿಲಾಗಿದೆ ಎಂದು ವಿವಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News