ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಗೆ ‘ಖೇಲ್ ರತ್ನ’ ಪ್ರದಾನ

Update: 2019-08-29 14:44 GMT

ಹೊಸದಿಲ್ಲಿ, ಆ.29: ಪ್ಯಾರಾಲಿಂಪಿಯನ್ ದೀಪಾ ಮಲಿಕ್ ರಿಗೆ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್ ರತ್ನ ಪ್ರದಾನಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೌರವಿಸಿದರು. ಈ ಮೂಲಕ ಖೇಲ್ ರತ್ನ ಗೆದ್ದ ಪ್ರಪ್ರಥಮ ಮಹಿಳಾ ಪ್ಯಾರಾ ಅಥ್ಲೀಟ್ ಆಗಿ ದೀಪಾ ಮಲಿಕ್ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News