ಮೋಹನ ಬೈಪಡಿತ್ತಾಯ

Update: 2019-09-09 15:19 GMT

ಬೆಳ್ತಂಗಡಿ; ಹೋಟೆಲ್ ಉದ್ಯಮಿಗಳಾಗಿದ್ದ ಉಜಿರೆ ಓಡಲ ನಿವಾಸಿ ಮೋಹನ ಬೈಪಡಿತ್ತಾಯ(49) ಅಲ್ಪಕಾಲದ ಅನಾರೋಗ್ಯದಿಂದ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಉಜಿರೆಯ ಧರ್ಮಶ್ರೀ ಹೋಟೇಲ್, ಎಸ್‍ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾಂಟಿನ್ ನಿರ್ವಹಿಸಿದ್ದ ಇವರು ಪ್ರಸ್ತುತ ಉಜಿರೆಯಲ್ಲಿ ಕ್ಯಾಟರಿಂಗ್ ನಡೆಸುತ್ತಿದ್ದರು. ಮೃತರು ತಾಯಿ, ಪತ್ನಿ, ನಾಲ್ವರು ಸಹೋದರ, ಓರ್ವ ಸಹೋದರಿಯನ್ನುಅಗಲಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ