ವಾಮಯ್ಯ ಪೂಜಾರಿ

Update: 2019-09-09 17:01 GMT

ಮಂಗಳೂರು, ಸೆ.9: ನಗರದ ಹೊರವಲಯದ ಗುರುಪುರ ಬಡಕರೆಯ ನಿವಾಸಿ ವಾಮಯ್ಯ ಪೂಜಾರಿ ಕುಲವೂರು (73) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ರಾತ್ರಿ ನಿಧನರಾದರು.

ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಇಬ್ಬರು ಸಹೋದರ, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಸೋಮವಾರ ಅಂತ್ಯ ಸಂಸ್ಕಾರ ನೆರವೇರಿತು. ಕಳೆದ ರವಿವಾರ ಮೃತರ ಪತ್ನಿ ಜಯಂತಿ ನಿಧನ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ