ಸಾವುಕಯ್ಯ

Update: 2019-11-07 18:52 GMT

ಕೊಳ್ಳೇಗಾಲ.ನ.07 : ಪಟ್ಟಣದ ಭೀಮನಗರದ ನಿವಾಸಿ ಟೈಲರ್ ಸಾವುಕಯ್ಯ(72) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಸುಮಾರು ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ. ಮೃತರು ನಾಲ್ಕು ಮಕ್ಕಳನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ