ಕೋಡುಗುಡ್ಡೆ ರಮೇಶ್ ನಾಯಕ್

Update: 2019-11-11 17:50 GMT

ಶಿರ್ವ, ನ.11: ಶಿರ್ವ ಕೋಡುಗುಡ್ಡೆ ರಮೇಶ್ ನಾಯಕ್(55) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು.
 ಇವರು ಬಂಟಕಲ್ಲು ಶ್ರೀದೇವಳದಲ್ಲಿ ಪಾಟಾಳಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ