ಗುರುಪುರ ಸಗುಣಾ ಭಟ್

Update: 2019-11-27 10:14 GMT

ಮಂಗಳೂರು, ನ.27: ದಿವಂಗತ ಗುರು ಪುರ ಶ್ರೀಧರ್ ಭಟ್ ಅವರ ಪತ್ನಿ, ಮಂಗಳೂರು ಮುಂಡಾನ್ ಕದ್ರಿ ಕಂಬ್ಲಾ ನಿವಾಸಿ ಗುರ್‌ಪುರ ಸಗುಣಾ ಭಟ್(82) ಬುಧವಾರ ಬೆಳಗ್ಗೆ 7:40ಕ್ಕೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಇಂದು ಮಧ್ಯಾಹ್ನ 12:30ರ ಸುಮಾರಿಗೆ ಬೋಳೂರು ರುದ್ರಭೂಮಿಯಲ್ಲಿ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ