ರಾಧಾ ಸುಂದರ ಪೈ

Update: 2019-12-08 18:06 GMT

ಉಡುಪಿ : ದಿ. ಹಾರಾಡಿ ಸುಂದರ ಪೈಯವರ  ಪತ್ನಿ, ಕುಂದಾಪುರದ ಮಹಮ್ಮಾಯ ಇಲೆಕ್ಟ್ರಿಕಲ್ಸ್ ಮಾಲಕ ಹಾಗೂ ಮಹಮ್ಮಾಯ ಟ್ರೇಡರ್ಸನ ಪಾಲುದಾರರಾದ ರಾಧಾ ಸುಂದರ ಪೈ (ನಾಣ್ಣಿಯಮ್ಮ) ಶನಿವಾರ ನಿಧನರಾದರು.

ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮೃತರು ಮೆ.ಜಿ.ಎಸ್.ನಾಯಕ್ ಆ್ಯಂಡ್ ಕೊ ಸಂಸ್ಥೆಯ ಪಾಲುದಾರರಾದ ಎಚ್. ಪ್ರಭಾಕರ ಪೈ, ಎಚ್. ಶಾಂತಾರಾಮ ಪೈ ಸಹಿತ ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ