ಪದಕ ಬೇಟೆಯಲ್ಲಿ 300ರತ್ತ ಮುನ್ನುಗ್ಗುತ್ತಿರುವ ಭಾರತ

Update: 2019-12-10 07:22 GMT

ಕಠ್ಮಂಡು, ಡಿ.9: ಇಲ್ಲಿ ನಡೆಯತ್ತಿರುವ 13ನೇ ಆವೃತ್ತಿಯ ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಸೋಮವಾರ 27 ಚಿನ್ನ ಸಹಿತ ಒಟ್ಟು 42 ಪದಕಗಳನ್ನು ಜಯಿಸಿರುವ ಭಾರತ ಪದಕ ಗಳಿಕೆಯಲ್ಲಿ 300ರತ್ತ ದಾಪುಗಾಲಿಟ್ಟಿದೆ. ಗೇಮ್ಸ್‌ನ 8ನೇ ದಿನವಾದ ಸೋಮವಾರ ಭಾರತೀಯ ಅಥ್ಲೀಟ್‌ಗಳು 12 ಬೆಳ್ಳಿ ಹಾಗೂ 3 ಕಂಚಿನ ಪದಕ ಜಯಿಸಿದ್ದಾರೆ. ಇದೀಗ ಭಾರತ 294 ಪದಕಗಳನ್ನು(159 ಚಿನ್ನ, 91 ಬೆಳ್ಳಿ,44 ಕಂಚು)ಜಯಿಸಿದೆ. ನೇಪಾಳ ಒಟ್ಟು 195 ಪದಕ ಜಯಿಸಿ 2ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News