ಬಗ್ದಾದ್: ಅಮೆರಿಕ ರಾಯಭಾರ ಕಚೇರಿಯ ಸಮೀಪ ಅಪ್ಪಳಿಸಿದ ರಾಕೆಟ್‌ಗಳು

Update: 2020-01-06 18:52 GMT

ಬಗ್ದಾದ್, ಜ. 6: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಮೀಪ ರವಿವಾರ ಎರಡು ರಾಕೆಟ್‌ಗಳು ಅಪ್ಪಳಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಮೆರಿಕ ಸೈನಿಕರಿಂದ ದೂರ ಇರುವಂತೆ ಇರಾಕ್ ಸೈನಿಕರಿಗೆ ಇರಾನ್ ಪರ ತೀವ್ರವಾದಿ ಗುಂಪೊಂದು ನೀಡಿರುವ ಗಡುವು ಮುಗಿಯುತ್ತಿದ್ದಂತೆಯೇ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News