ಮೇ 24 ರಂದು ಐಪಿಎಲ್ ಫೈನಲ್

Update: 2020-01-08 04:52 GMT

ಹೊಸದಿಲ್ಲಿ, ಜ.7: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ನೇ ಆವೃತ್ತಿಯ ಮೊದಲ ಪಂದ್ಯ ಮಾರ್ಚ್ 29ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಮೇ 24 ರಂದು ನಡೆಯಲಿದೆ.ಎಲ್ಲ ಪಂದ್ಯಗಳು ಸಂಜೆ 7: 30 ಕ್ಕೆ ಆರಂಭವಾಗಲಿರುವುದು ಬಹುತೇಕ ಖಚಿತವಾಗಿದೆ. 57 ದಿನಗಳ ಕಾಲ ನಡೆಯಲಿರುವ ಐಪಿಎಲ್‌ನ ಪೂರ್ಣ ವೇಳಾಪಟ್ಟಿ ಇನ್ನೂ ಸಿದ್ಧವಾಗಿಲ್ಲವಾದರೂ, ಅಂತಿಮ ಪಂದ್ಯವನ್ನು ಮೇ ತಿಂಗಳಲ್ಲಿ ಆಡಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News