ಮಜೀದ್ ಅಮೆಮ್ಮಾರ್

Update: 2020-01-29 06:25 GMT

ಫರಂಗಿಪೇಟೆ, ಜ.29, ಅಮೆಮ್ಮಾರ್ ನಿವಾಸಿ ಮಜೀದ್(50) ಅಲ್ಫಕಾಲದ ಅಸೌಖ್ಯದಿಂದ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಬುಧವಾರ ಪೂರ್ವಾಹ್ನ ನಿಧನರಾಗಿದ್ದಾರೆ.

 ಮೃತರು ಪತ್ನಿ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ