ಐಪಿಎಲ್ 2020: ನೂತನ ಲಾಂಛನ ಅನಾವರಣಗೊಳಿಸಿದ ಆರ್‌ಸಿಬಿ

Update: 2020-02-14 08:07 GMT

ಹೊಸದಿಲ್ಲಿ, ಫೆ.14: ವಿರಾಟ್ ಕೊಹ್ಲಿ ನಾಯಕತ್ವದ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬರುವ ಮಾ.29ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಹೊಸ ಲಾಂಛನವನ್ನು ಶುಕ್ರವಾರ ಅನಾವರಣಗೊಳಿಸಿದೆ.

ಹೊಸ ಲೋಗೋದ ವಿನ್ಯಾಸದಲ್ಲಿ ಸಿಂಹದ ಚಿತ್ರವಿದೆ. ಇದು ತಂಡದ ನಿರ್ಭೀತಿ ವರ್ತನೆಯ ಸಂಕೇತ ಎಂದು ಆರ್‌ಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News