ಅಹ್ಮದ್ ಇಕ್ಬಾಲ್

Update: 2020-02-14 18:31 GMT

ಮಂಗಳೂರು : ನಗರದ ವೆಲೆನ್ಸಿಯಾ ನಿವಾಸಿ ಅಹ್ಮದ್ ಇಕ್ಬಾಲ್ (53) ಶುಕ್ತವಾರ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ಹೃದಯಾಘಾತದಿಂದ ನಿಧನರಾದರು.

ಕೋಬರ್ ನಲ್ಲಿ ಉದ್ಯಮಿಯಾದ್ದ ಮೃತರು 4 ಮಂದಿ ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ