ಮುಹಮ್ಮದ್

Update: 2020-03-24 15:08 GMT

ಪಡುಬಿದ್ರೆ, ಮಾ.24: ಪಡುಬಿದ್ರಿ ಮೇಲಂಗಡಿಯ ನಿವಾಸಿ ಮುಹಮ್ಮದ್ (62) ಹೃದಯಾಘಾತದಿಂದ ಮಾ.23ರಂದು ಸಂಜೆ ನಿಧನರಾದರು. ಇವರು ಪಡುಬಿದ್ರಿ ಇಆನುತುಲ್ ಮಸಾಕೀನ್ ಅಸೋಸಿಯೇಶನ್ ಅಧ್ಯಕ್ಷರಾಗಿ ಹಾಗೂ ಪಡುಬಿದ್ರಿ ಜುಮಾ ಮಸೀದಿಯ ಆಡಳಿತ ಕಮಿಟಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಇವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ