5 ಲಕ್ಷ ರೂ. ನೆರವು ನೀಡಿದ ಟಿಟಿಎಫ್‌ಐ

Update: 2020-04-01 04:53 GMT

ಹೊಸದಿಲ್ಲಿ, ಮಾ.31: ಭಾರತದ ಟೇಬಲ್ ಟೆನಿಸ್ ಫೆಡರೇಶನ್(ಟಿಟಿಎಫ್‌ಐ)ಮಂಗಳವಾರ ಪ್ರಧಾನಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದೆ.

‘‘ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಟಿಟಿಎಫ್‌ಐ ಸ್ವಂತ ಸಾಮರ್ಥ್ಯದಿಂದ 5 ಲಕ್ಷ ರೂ.ಯ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದೆ. ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್‌ಗೆ ಚೆಕ್ ಕಳುಹಿಸಿಕೊಡಲಾಗಿದೆ’’ ಎಂದು ಟಿಟಿಎಫ್‌ಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News