ಲೋಕಯ್ಯ

Update: 2020-04-26 11:56 GMT

 ಮಂಗಳೂರು, ಎ.26: ಬೋಂದೇಲ್ ಪದವಿ ನಂಗಡಿ ಮೇರಿಹಿಲ್ ನಿವಾಸಿ ಲೋಕಯ್ಯ ಪೂಜಾರಿ (66) ಹೃದಯಾಘಾತದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು. 

ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ