3.71 ಲಕ್ಷ ದಾಟಿದ ಜಾಗತಿಕ ಕೊರೋನ ಸಾವಿನ ಸಂಖ್ಯೆ

Update: 2020-05-31 15:49 GMT

ಪ್ಯಾರಿಸ್, ಮೇ 31: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ರವಿವಾರ ಸಂಜೆಯ ವೇಳೆಗೆ 3,71,582ನ್ನು ತಲುಪಿದೆ.

ಅದೇ ವೇಳೆ, 61,95,264 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 27,59,965 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ 1,05,611

       ಬ್ರಿಟನ್ 38,376

       ಇಟಲಿ 33,340

       ಸ್ಪೇನ್ 27,125

       ಫ್ರಾನ್ಸ್ 28,771

       ಬ್ರೆಝಿಲ್ 28,872

       ಬೆಲ್ಜಿಯಮ್ 9,467

       ಜರ್ಮನಿ 8,601

       ಇರಾನ್ 7,797

       ನೆದರ್‌ಲ್ಯಾಂಡ್ಸ್ 5,956

       ಕೆನಡ 7,073

       ಮೆಕ್ಸಿಕೊ 9,779

       ಚೀನಾ 4,634

       ಟರ್ಕಿ 4,515

       ಸ್ವೀಡನ್ 4,395

       ಭಾರತ 5,253

       ರಶ್ಯ 4,693

       ಸ್ವಿಟ್ಸರ್‌ಲ್ಯಾಂಡ್ 1,920

       ಐರ್‌ಲ್ಯಾಂಡ್ 1,651

       ಪಾಕಿಸ್ತಾನ 1,483

       ಬಾಂಗ್ಲಾದೇಶ 650

       ಸೌದಿ ಅರೇಬಿಯ 503

       ಯುಎಇ 264

       ಅಫ್ಘಾನಿಸ್ತಾನ 257

       ಕುವೈತ್ 212

       ಒಮಾನ್ 47

       ಖತರ್ 38

       ಬಹರೈನ್ 18

       ಶ್ರೀಲಂಕಾ 10

       ನೇಪಾಳ 8

       ಫೆಲೆಸ್ತೀನ್ 3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News