ಹಸನಬ್ಬ ಹಾಜಿ

Update: 2020-06-25 14:31 GMT

ಮಂಗಳೂರು : ನಗರದ ಕುದ್ರೋಳಿ ನಿವಾಸಿ,  ಎ.ವನ್ ಸಂಸ್ಥೆಯ ಪಾಲುದಾರ ಹಾಜಿ ಅಡ್ಯಾರ್ ಹಸನಬ್ಬ ಕುದ್ರೋಳಿ (76) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಂಜೆ ನಿಧನರಾಗಿದ್ದಾರೆ.

 ಮೃರು ಪತ್ನಿ, ಏಳು ಪುತ್ರರು ಮತ್ತು ಐವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ