ಶಾಂತಾ ಶೆಣೈ

Update: 2020-07-12 13:40 GMT

ಪರ್ಕಳ, ಜು.12: ಪರ್ಕಳ ನಿವಾಸಿ ದಿವಗಂತ ದಯಾನಂದ ಶೆಣೈ ಅವರ ಧರ್ಮಪತ್ನಿ ಶಾಂತಾ ಡಿ.ಶೆಣೈ(81) ರವಿವಾರ ಮುಂಜಾನೆ ನಿಧನರಾದರು. ಇವರು ಮಣಿಪಾಲದ ಹೋಟೆಲ್ ಉದ್ಯಮಿ ಗಣೇಶ ಶೆಣೈ ಹಾಗೂ ಇಬ್ಬರು ಪುತ್ರಿರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ