7.25 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-08-08 16:38 GMT

ಪ್ಯಾರಿಸ್, ಆ. 8: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 7,25,136ನ್ನು ತಲುಪಿದೆ.

ಅದೇ ವೇಳೆ, 1,96,07,761 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 1,25,93,920 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ1,64,196

       ಬ್ರೆಝಿಲ್99,702

       ಮೆಕ್ಸಿಕೊ51,311

       ಬ್ರಿಟನ್46,511

       ಭಾರತ42,821

       ಇಟಲಿ35,190

       ಫ್ರಾನ್ಸ್30,324

       ಸ್ಪೇನ್28,503

       ಪೆರು20,649

       ಇರಾನ್18,264

       ರಶ್ಯ14,854

       ಕೊಲಂಬಿಯ12.250

       ಬೆಲ್ಜಿಯಮ್9,866

       ಚಿಲಿ9,958

       ಜರ್ಮನಿ9,257

       ಕೆನಡ8,970

       ದಕ್ಷಿಣ ಆಫ್ರಿಕ9,909

       ನೆದರ್‌ಲ್ಯಾಂಡ್ಸ್6,157

       ಪಾಕಿಸ್ತಾನ6,068

       ಟರ್ಕಿ5,813

       ಸ್ವೀಡನ್5,763

       ಚೀನಾ4,634

       ಸ್ವಿಟ್ಸರ್‌ಲ್ಯಾಂಡ್1,986

       ಐರ್‌ಲ್ಯಾಂಡ್1,772

       ಬಾಂಗ್ಲಾದೇಶ3,365

       ಸೌದಿ ಅರೇಬಿಯ3,130

       ಅಫ್ಘಾನಿಸ್ತಾನ1,312

       ಕುವೈತ್474

       ಒಮಾನ್509

       ಯುಎಇ356

       ಖತರ್182

       ಬಹರೈನ್159

       ಫೆಲೆಸ್ತೀನ್95

       ನೇಪಾಳ73

       ಶ್ರೀಲಂಕಾ11

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News