ಕಾವಲ್ ಭೈರಸಂದ್ರದಲ್ಲಿ ಘರ್ಷಣೆ ಪ್ರಕರಣ : ಎಸ್​ಡಿಪಿಐ ಮುಖಂಡ ಬಂಧನ

Update: 2020-08-12 05:44 GMT

ಬೆಂಗಳೂರು, ಆ.12: ಕಾವಲ್ ಭೈರಸಂದ್ರದಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಎಸ್​ಡಿಪಿಐ ಮುಖಂಡ ಮುಝಮ್ಮಿಲ್ ಪಾಷಾನನ್ನು ಬಂಧಿಸಲಾಗಿದೆ.

ಈ‌ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಸಾಗಾಯಪುರ ವಾರ್ಡ್​ನಿಂದ ಸ್ಪರ್ಧಿಸಿ, ಸೋತಿದ್ದ ಮುಝಮ್ಮಿಲ್ ಪಾಷಾ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News