ವಕೀಲೆ ಮಮತಾ ಮಸ್ಕೇರಿ

Update: 2020-08-29 07:02 GMT

ಮುಂಡಗೋಡ, ಆ.29: ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ವಕೀಲೆ ಮಮತಾ ಬಿ. ಮಾಸ್ಕೇರಿ(48) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಮೃತರು ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮಮತಾ ಅವರ ನಿಧನಕ್ಕೆ ಮುಂಡಗೋಡ ವಕೀಲರ ಸಂಘ ಸಂತಾಪ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ