ಇಬ್ರಾಹಿಂ ಕಂದಕ್

Update: 2020-09-01 11:09 GMT

ಮಂಗಳೂರು : ಕೆ.ಸಿ. ನಗರ ನಿವಾಸಿ ಇಬ್ರಾಹಿಂ ಕಂದಕ್ (74) ಅಸೌಖ್ಯದಿಂದ ಕಳೆದ ರಾತ್ರಿ ನಿಧನ ಹೊಂದಿದರು.

ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ