ಗುಂಡ್ಮಿ ವೆಂಕಟರಮಣ ನಾವುಡ

Update: 2020-10-19 13:00 GMT

ಉಡುಪಿ, ಅ.19: ಹೋಟೆಲ್ ಉದ್ಯೋಗಿಯಾಗಿದ್ದು, ಬಳಿಕ ಮಾಬುಕಳ ಮೂಡುಗಣಪತಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆಸಲ್ಲಿಸುತಿದ್ದ ಗುಂಡ್ಮಿ ವೆಂಕಟರಮಣ ನಾವುಡ (88) ರವಿವಾರ ನಿಧನರಾದರು.

ಯಕ್ಷಗಾನ ಪ್ರಿಯರಾಗಿದ್ದ ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ